Photo Courtesy: Twitterಚೆನ್ನೈ: ಸೌತ್ ಸುಂದರಿ ಸಾಯಿ ಪಲ್ಲವಿ ಇತ್ತೀಚೆಗೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದು ಅವರ ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆ ಮೂಡಿಸಿದೆ.ಗಾರ್ಗಿ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದರೂ ಸಾಯಿ ಪಲ್ಲವಿ ಕಡೆಯಿಂದ ಹೊಸ ಸಿನಿಮಾ ಸುದ್ದಿ ಬಂದಿಲ್ಲ. ಇತ್ತೀಚೆಗೆ ಅಮರನಾಥ ಯಾತ್ರೆ ಕೈಗೊಂಡು ಸುದ್ದಿಯಾಗಿದ್ದು ಬಿಟ್ಟರೆ ಸಿನಿಮಾಗಳಿಂದ ದೂರವೇ ಇದ್ದಾರೆ.ಗಾರ್ಗಿ ಹಾಗೂ ಇದಕ್ಕೆ ಮೊದಲು ಅಭಿನಯಿಸಿದ್ದ ವಿರಾಟ ಪರ್ವಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು