ಬೆಂಗಳೂರು: ಟಾಲಿವುಡ್ ನಟಿ ಸಾಯಿ ಪಲ್ಲವಿ ಈಗ ಗಾರ್ಗಿ ಸಿನಿಮಾ ಮೂಲಕ ಕನ್ನಡಕ್ಕೂ ಎಂಟ್ರಿ ಕೊಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಗಾರ್ಗಿ ಸಿನಿಮಾಗಾಗಿ ಎಲ್ಲಾ ಭಾಷೆಗಳಲ್ಲೂ ಸ್ವತಃ ಸಾಯಿ ಪಲ್ಲವಿ ಡಬ್ಬಿಂಗ್ ಮಾಡಿದ್ದಾರೆ. ಕನ್ನಡ ಸಾಯಿ ಪಲ್ಲವಿ ಪಾಲಿಗೆ ಹೊಸ ಭಾಷೆ. ಹೀಗಾಗಿ ಗೊತ್ತಿಲ್ಲದ ಭಾಷೆಯಲ್ಲಿ ಡಬ್ಬಿಂಗ್ ಮಾಡುವುದು ಸುಲಭವಲ್ಲ.ಹೀಗಾಗಿ ಸಾಯಿ ಪಲ್ಲವಿ ನೆರವಿಗೆ ಶೀತಲ್ ಶೆಟ್ಟಿ ಬಂದಿದ್ದಾರೆ. ಕನ್ನಡದಲ್ಲಿ ಡಬ್ಬಿಂಗ್ ಮಾಡುವಾಗ ಹೇಗೆ ಮಾತನಾಡಬೇಕು ಎಂಬುದನ್ನು