ದಾಖಲೆಗಳತ್ತ ದಾಪುಕಾಲು ಹಾಕುತ್ತಿರುವ ಸಾಯಿ ಪಲ್ಲವಿ ‘ಸಾರಂಗಾ ಧರಿಯಾ’ ಸಾಂಗ್

ಹೈದರಾಬಾದ್| pavithra| Last Modified ಬುಧವಾರ, 7 ಏಪ್ರಿಲ್ 2021 (11:15 IST)
ಹೈದರಾಬಾದ್ : ಇತ್ತೀಚೆಗೆ ಬಿಡುಗಡೆಯಾದ ಸಾಯಿ ಪಲ್ಲವಿ ಅವರ  ‘ಲವ್ ಸ್ಟೋರಿ’ ಚಿತ್ರದ ಸಾಂಗ್ ‘ಸಾರಂಗಾ ಧರಿಯಾ’ ಅಸ್ಕರ್ ಕ್ಲಬ್ ಗೆ ಸೇರಿದೆ ಎನ್ನಲಾಗಿದೆ.

ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಈ ಹಾಡು ಈ ಹಿಂದೆ 100 ಮಿಲಿಯನ್ ವೀವ್ಸ್ ಪಡೆದಿದೆ. ಇದೀಗ ಅದು 110 ಮಿಲಿಯನ್ ವಿಕ್ಷಣೆಯನ್ನು ದಾಟಿದೆ ಎನ್ನಲಾಗಿದೆ.

ಈ ಹಿಂದೆ ಅಲ್ಲು ಅರ್ಜುನ್ ಅವರ ‘ಅಲಾ ವೈಕುಂಠಪುರರಾಮುಲೋ’ ಚಿತ್ರದ ಹಾಡು ‘ ಬುಟ್ಟಾ ಬೊಮ್ಮಾ’ ಜನಪ್ರಿಯವಾಗಿ 100ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಆದರೆ ಇದೀಗ ಸಾರಂಗಾ ಧರಿಯಾ ಸಾಂಗ್ ಅದರ ದಾಖಲೆಗಳನ್ನು ಹಿಂದಿಕ್ಕಲು ಹೊರಟಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :