ಬೆಂಗಳೂರು: ಸಿನಿಮಾ ಲೋಕದ ಸಾಧಕರಿಗೆ ನೀಡಲಾಗುವ ಪ್ರತಿಷ್ಠಿತ ಸೈಮಾ ಅವಾರ್ಡ್ ಪ್ರಕಟಗೊಂಡಿದ್ದು, ಪ್ರಶಸ್ತಿ ಗೆದ್ದ ಸ್ಯಾಂಡಲ್ ವುಡ್ ಕಲಾವಿದರ ವಿವರ ಇಲ್ಲಿದೆ.ಅತ್ಯುತ್ತಮ ನಟ: ದರ್ಶನ್ (ಯಜಮಾನ) ಅತ್ಯುತ್ತಮ ನಟಿ: ರಚಿತಾ ರಾಂ (ಆಯುಷ್ಮಾನ್ ಭವ) ಅತ್ಯುತ್ತಮ ನಟ (ವಿಮರ್ಶಕರ ಪ್ರಶಸ್ತಿ): ರಕ್ಷಿತ್ ಶೆಟ್ಟಿ (ಅವನೇ ಶ್ರೀಮನ್ನಾರಾಯಣ) ಉದಯೋನ್ಮುಖ ನಟ: ಅಭಿಷೇಕ್ ಅಂಬರೀಶ್ (ಅಮರ್) ಉದಯೋನ್ಮುಖ ನಟಿ: ಶ್ರೀಲೀಲಾ (ಕಿಸ್) ಅತ್ಯುತ್ತಮ ಪೋಷಕ ನಟ: ದೇವರಾಜ್ (ಯಜಮಾನ) ಅತ್ಯುತ್ತಮ ಹಾಸ್ಯ ನಟ: