Photo Courtesy: Twitterಮುಂಬೈ: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಮತ್ತು ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾ ಒಂದೇ ದಿನ ಬಿಡುಗಡೆಯಾಗುತ್ತಿದೆ.ಈ ಎರಡೂ ಸಿನಿಮಾಗಳ ನಡುವೆ ಅಡ್ವಾನ್ಸ್ ಬುಕಿಂಗ್ ವಿಚಾರದಲ್ಲಿ ಭಾರೀ ಪೈಪೋಟಿಯಿದೆ. ಮೂಲಗಳ ಪ್ರಕಾರ ಸಲಾರ್ ಸಿನಿಮಾ ಬುಕಿಂಗ್ ಡಂಕಿಯನ್ನೂ ಹಿಂದಿಕ್ಕಿದೆ ಎನ್ನಲಾಗಿದೆ.ಸಲಾರ್ ಸಿನಿಮಾ ಬಹುಭಾಷೆಗಳಲ್ಲಿ ಈಗಾಗಲೇ 1,53,705 ಟಿಕೆಟ್ ಮಾರಾಟವಾಗಿದೆ. ಅತ್ತ ಡಂಕಿ ಸಿನಿಮಾ 1,44,830 ಟಿಕೆಟ್ ಗಳು ಮಾರಾಟವಾಗಿದೆ. ಈ ಮೂಲಕ ಅಡ್ವಾನ್ಸ್ ಬುಕಿಂಗ್