ಹೈದರಾಬಾದ್: ನಾಳೆ ಬಿಡುಗಡೆಯಾಗಲಿರುವ ಸಲಾರ್ ಮತ್ತು ಇಂದು ಬಿಡುಗಡೆಯಾಗುತ್ತಿರುವ ಬಾಲಿವುಡ್ ನ ಡಂಕಿ ನಡುವೆ ಥಿಯೇಟರ್ ನಲ್ಲಿ ತೀವ್ರ ಪೈಪೋಟಯಿದೆ.ಕೆಲವು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ದಕ್ಷಿಣ ಭಾರತದ ಮೂಲದ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಗೆ ಥಿಯೇಟರ್ ನೀಡದೇ ಬಾಲಿವುಡ್ ನ ಡಂಕಿ ಸಿನಿಮಾಗೆ ಹೆಚ್ಚು ಪ್ರಾಶಸ್ತ್ಯ ನೀಡಿ ವಂಚಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.ಬೇಕೆಂದೇ ಉತ್ತರ ಭಾರತದಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಸಲಾರ್ ನಲ್ಲಿ ಹೆಚ್ಚಿನ ಶೋ ಕೊಡದೇ ಡಂಕಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ