ಹೈದರಾಬಾದ್: ಸಲಾರ್ ಸಿನಿಮಾ ಮೊದಲ ದಿನವೇ 100 ಕೋಟಿ ಪ್ಲಸ್ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿದೆ.ಜೊತೆಗೆ ರೆಬಲ್ ಸ್ಟಾರ್ ಪ್ರಭಾಸ್ ಕೂಡಾ ದಾಖಲೆ ಮಾಡಿದ್ದಾರೆ. ಪ್ರಭಾಸ್ ಅಭಿನಯದ ಎರಡು ಸಿನಿಮಾಗಳು ಒಂದೇ ವರ್ಷ ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದ ದಾಖಲೆಯಾಗಿದೆ. ಇದಕ್ಕೆ ಮೊದಲು ಆದಿಪುರುಷ್ ಕೂಡಾ 100 ಕೋಟಿ ಗಳಿಕೆ ಮಾಡಿತ್ತು.ಇದೀಗ ಸಲಾರ್ ಮೊದಲ ದಿನವೇ 178 ಕೋಟಿ ಗಳಿಕೆ ಮಾಡುವ ಹಿಂದಿನ