ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಸಲಾರ್. ಪ್ರಭಾಸ್ ನಾಯಕರಾಗಿರುವ ಈ ಸಿನಿಮಾದ ಟೀಸರ್ ಕೆಜಿಎಫ್ 2 ಸಿನಿಮಾ ಪ್ರದರ್ಶನದ ಜೊತೆಗೇ ಬರಲಿದೆ ಎನ್ನಲಾಗುತ್ತಿದೆ.ಏಪ್ರಿಲ್ 14 ರಂದು ವಿಶ್ವದಾದ್ಯಂತ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗುತ್ತಿದೆ. ಇದೇ ದಿನ ಸಲಾರ್ ಸಿನಿಮಾ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ.ಥಿಯೇಟರ್ ನಲ್ಲಿ ಕೆಜಿಎಫ್ 2 ಪ್ರಸಾರದ ನಡುವೆ ಸಲಾರ್ ಟೀಸರ್ ಪ್ರದರ್ಶನವಾಗಲಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಜನಪ್ರಿಯ ಸಿನಿಮಾಗಳ ಪ್ರದರ್ಶನದ