ಮುಂಬೈ: ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಮತ್ತು ಶಾರುಖ್ ಖಾನ್ ನಾಯಕರಾಗಿರುವ ಬಾಲಿವುಡ್ ನ ಡಂಕಿ ಸಿನಿಮಾ ನಡುವೆ ಬಾಕ್ಸ್ ಆಫೀಸ್ ಕಾಳಗ ನಡೆದಿತ್ತು. ಇವರಲ್ಲಿ ಗೆದ್ದವರು ಯಾರು?ಶಾರುಖ್ ನಾಯಕರಾಗಿರುವ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾ ನಿರೀಕ್ಷಿಸಿದಷ್ಟು ಮೊದಲ ದಿನ ಯಶಸ್ಸು ಪಡೆಯಲಿಲ್ಲ. ಸಾಕಷ್ಟು ಭಾವನಾತ್ಮಕ ಅಂಶವಿರುವ ಸಿನಿಮಾ ಮೊದಲ ದಿನ ಗಳಿಸಿದ್ದು 30 ಕೋಟಿ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.ಇತ್ತ ಸಲಾರ್ ಸಿನಿಮಾ ಮೊದಲ ದಿನ