ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದಲ್ಲಿ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಮಾತುಕತೆ ನಡೆಸುವುದು ಸೂಕ್ತ ಎಂದು ಕೇಂದ್ರ ಸರ್ಕಾರಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಚಾಟಿ ಬೀಸಿದ್ದಾರೆ. ಭಾರತ-ಪಾಕ್ ಯುದ್ಧದಿಂದ ಪರಿಹಾರ ದೊರೆಯಲ್ಲ. ಯುದ್ಧವೇ ಸಮಸ್ಯೆಗೆ ಅಂತಿಮ ಅಸ್ತ್ರವಲ್ಲ. ಮಾತುಕತೆಯಿಂದ ಪರಿಹಾರ ದೊರೆಯಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ. ಮೊದಲು ಪಾಕಿಸ್ತಾನದೊಂದಿಗೆ ಮಾತನಾಡಿ ಯೋಧರ ಪ್ರಾಣ ಉಳಿಸಿ. ಯುದ್ಧದಿಂದ ಯಾವ ದೇಶ ಕೂಡಾ ಉದ್ಧಾರವಾಗಿಲ್ಲ ಎಂದು ಕಿವಿಮಾತು