ಚಿತ್ರರಂಗಕ್ಕೆ ಕಾಲಿಡುವ ಹೊಸಬರಿಗೂ ಸಲ್ಮಾನ್ ಇದೇ ಪ್ರೀತಿ ತೋರುವುದುಂಟು. ಆದರೆ ಬಹಳಷ್ಟು ಮಂದಿ ಇದನ್ನು ಅರ್ಥಮಾಡಿಕೊಳ್ಳದೆ ದೂರ ಸರಿಯುತ್ತಾರಷ್ಟೇ. ಸೋದರಿಯ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕಾಲಕಾಲಕ್ಕೆ ಈಡೇರಿಸುತ್ತಾ ಬಂದಿರುವುದು ಅವರ ವಿಶೇಷ. ಸಲ್ಮಾನ್ ಖಾನ್ ಅವರಿಗೆ ತಂಗಿ ಎಂದರೆ ಪ್ರಾಣ. ಜಗತ್ತಿಗೆ ಅವರು ಬ್ಯಾಡ್ಬಾಯ್ ಆಗಿದ್ದರೂ ಸಹೋದರಿಯ ಪಾಲಿಗೆ ಅಚ್ಚುಮೆಚ್ಚಿನ ಅಣ್ಣ. ಸಲ್ಮಾನ್ ತನಗಿಷ್ಟವಾದವರಿಗೆ ಪ್ರೀತಿಯ ಮಹಾಪೂರವನ್ನೇ ಹರಿಸುವ ಸಂಗತಿ ಬಾಲಿವುಡ್ನಲ್ಲಿ ಎಲ್ಲರಿಗೂ ಗೊತ್ತು. ಸದ್ಯಕ್ಕೆ ಬಂದಿರುವ