ವಿಕ್ರಾಂತ್ ರೋಣ ಟೀಸರ್ ಮೆಚ್ಚಿದ ಸಲ್ಮಾನ್ ಖಾನ್

ಮುಂಬೈ| Krishnaveni K| Last Updated: ಭಾನುವಾರ, 5 ಸೆಪ್ಟಂಬರ್ 2021 (09:34 IST)
ಮುಂಬೈ: ಬಾಲಿವುಡ್ ತಾರೆ ಸಲ್ಮಾನ್ ಖಾನ್ ಕನ್ನಡದ ಸಿನಿಮಾ ರೋಣ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  
> ಕಿಚ್ಚ ಸುದೀಪ್ ಜನ್ಮದಿನದಂದು ವಿಕ್ರಾಂತ್ ರೋಣ ಟೀಸರ್ ಬಿಡುಗಡೆಯಾಗಿತ್ತು. ಸುದೀಪ್ ಗೆ ಆಪ್ತರಾಗಿರುವ ಸಲ್ಮಾನ್ ಟೀಸರ್ ನೋಡಿ, ತುಂಬಾ ಚೆನ್ನಾಗಿದೆ ಎಂದು ಟ್ವೀಟ್ ಮಾಡಿದ್ದಲ್ಲದೆ, ಲಿಂಕ್ ಶೇರ್ ಮಾಡಿದ್ದಾರೆ.>   ಸುದೀಪ್ ಕೂಡಾ ಇದಕ್ಕೆ ಧನ್ಯವಾದ ಸಲ್ಲಿಸಿದ್ದು, ನೀವು ಟೀಸರ್ ಶೇರ್ ಮಾಡಿದ್ದು ಖುಷಿಯಾಗಿದೆ ಎಂದಿದ್ದಾರೆ. ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಇದರ ಮೇಕಿಂಗ್ ನಿಂದಾಗಿ ಭಾರೀ ನಿರೀಕ್ಷೆ ಹುಟ್ಟಿಸಿದೆ.ಇದರಲ್ಲಿ ಇನ್ನಷ್ಟು ಓದಿ :