ಬೆಂಗಳೂರು: ಪೈಲ್ವಾನ್ ಬಿಡುಗಡೆಯ ಹೊಸ್ತಲಿಲ್ಲಿರುವ ಕಿಚ್ಚ ಸುದೀಪ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜತೆಗೆ ಕುಸ್ತಿ ಆಡುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.ಕಿಚ್ಚ ಹಿಂದಿಯ ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಜತೆಗೆ ಅಭಿನಯಿಸುತ್ತಿದ್ದಾರೆ. ಹೀಗಾಗಿ ಸಲ್ಲು ಮಿಯಾ ಜತೆ ಕಿಚ್ಚನಿಗೆ ವಿಶೇಷ ಸ್ನೇಹವಿದೆ.ಇದೀಗ ಸುದೀಪ್ ಇಬ್ಬರೂ ಕುಸ್ತಿ ಆಡುವ ಭಂಗಿಯಲ್ಲಿರುವ ಫೋಟೋ ಒಂದನ್ನು ಶೇರ್ ಮಾಡಿದ್ದು, ಆ ಫೋಟದಲ್ಲಿ ಸುಲ್ತಾನ್ ವರ್ಸಸ್ ಪೈಲ್ವಾನ್ ಎಂದು ಬರೆಯಲಾಗಿದೆ. ಸುಲ್ತಾನ್ ಎಂಬ