ಹೈದರಾಬಾದ್ : ದಕ್ಷಿಣ ಭಾರದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್. ಅದೇನೆಂದರೆ ನಟಿ ಸಮಂತಾ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮದುವೆಯ ಬಳಿಕ ಬಹು ಬೇಡಿಕೆ ಹೊಂದಿರುವ ಈ ನಟಿ ಸಮಂತಾ ಕೈಯಲ್ಲಿ 2 ಚಿತ್ರಗಳಿದ್ದು, ಅದು ಮುಗಿಯುತ್ತಿದ್ದಂತೆ ನಟನೆಯಿಂದ ದೂರ ಉಳಿಯಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಸಮಂತಾ ನಟನೆಯಿಂದ ದೂರ ಉಳಿಯುತ್ತಾರೆ ವಿನಃ ಸಿನಿಮಾರಂಗದಿಂದ ಅಲ್ಲ ಎನ್ನಲಾಗಿದೆ.ಹೌದು.