ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿದೆ. ಆದರೆ ನಟಿ ಸಮಂತಾ ಅಕ್ಕಿನೇನಿ ಟಿಡಿಪಿ ಅಭ್ಯರ್ಥಿಯೊಬ್ಬರನ್ನು ಬೆಂಬಲಿಸಿ, ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.ವಿಡಿಯೋ ಮೂಲಕ ಟಿಡಿಪಿ ಎಂಎಲ್ಎ ಅಭ್ಯರ್ಥಿ ಸತ್ಯ ಪ್ರಸಾದ್ ಪರವಾಗಿ ಸಮಂತಾ ಮತ ನೀಡುವಂತೆ ಮನವಿ ಮಾಡಿದ್ದಕ್ಕೆ ಟ್ವಿಟರಿಗರು ನಿಮಗೆ ಇದೆಲ್ಲಾ ಬೇಡ. ಸುಮ್ಮನೇ ನಿಮ್ಮ ವೃತ್ತಿ ಜೀವನ ಹಾಳು ಮಾಡಿಕೊಳ್ಳಬೇಡಿ. ಸತ್ಯ ಪ್ರಸಾದ್ ಗೂ ಏನು ಸಂಬಂಧ ಎಂದೆಲ್ಲಾ ಟ್ವಿಟರಿಗರು ಟ್ರೋಲ್ ಮಾಡಿದ್ದರು.ಇದಕ್ಕೆ ಖಾರವಾಗಿಯೇ