ಹೈದರಾಬಾದ್: ನಾಗಚೈತನ್ಯ ಜೊತೆಗೆ ವಿಚ್ಛೇದನದ ಬಳಿಕ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಎರಡನೇ ಬಾರಿಗೆ ಹೆಸರು ಬದಲಾಯಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಸಮಂತಾ ನಾಗಚೈತನ್ಯರಿಂದ ಬೇರಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ‘ಎಸ್’ ಎಂಬ ಪ್ರೊಫೈಲ್ ನೇಮ್ ಹಾಕಿಕೊಂಡಿದ್ದರು. ಇದರಿಂದ ದಂಪತಿ ನಡುವೆ ಬ್ರೇಕಪ್ ಗುಮಾನಿ ಹರಡಿತ್ತು.ಇದೀಗ ಸಮಂತಾ ಹಾಗೂ ನಾಗ ಇಬ್ಬರೂ ಅಧಿಕೃತವಾಗಿ ತಾವು ಬೇರಾದ ಸುದ್ದಿ ಪ್ರಕಟಿಸಿದ್ದಾರೆ. ಇದಾದ ಬಳಿಕ ಸಮಂತಾ ಮತ್ತೆ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಎಸ್