ಹೈದರಾಬಾದ್: ಸ್ಟಾರ್ ನಟ-ನಟಿಯರು ಮ್ಯಾನೇಜರ್ ನಿಂದಲೇ ಹಣಕಾಸಿನ ವಂಚನೆಗೊಳಗಾದ ಹಲವು ಉದಾಹರಣೆಗಳು ನಮ್ಮ ಮುಂದಿದೆ. ಇದೀಗ ಟಾಲಿವುಡ್ ಸ್ಟಾರ್ ನಟಿ ಸಮಂತಾ ಋತು ಪ್ರಭು ವಂಚನೆಗೊಳಗಾದ ವರದಿಯಾಗಿದೆ.ನಟಿ ಸಮಂತಾಗೆ ಮ್ಯಾನೇಜರ್ ಹಣಕಾಸಿನ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಮ್ಯಾನೇಜರ್ ಎಡವಟ್ಟಿನಿಂದ ಸಮಂತಾ ಸುಮಾರು 1 ಕೋಟಿ ರೂ. ವಂಚನೆಗೊಳಗಾಗಿದ್ದಾರೆ ಎನ್ನಲಾಗಿದೆ.ಮ್ಯಾನೇಜರ್ ಮಾಡಿರುವ ಎಡವಟ್ಟು ಸಮಂತಾರ ನಿದ್ದೆಗೆಡಿಸಿದೆ. ಇತ್ತೀಚೆಗೆ ಸಮಂತಾ ನಟಿಸಿರುವ ಖುಷಿ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದರು. ಜೊತೆಗೆ ಅವರ ಅನಾರೋಗ್ಯದ