Photo Courtesy: Twitterಬೆಂಗಳೂರು: ಟಾಲಿವುಡ್ ನಂ.1 ಹೀರೋಯಿನ್ ಸಮಂತಾ ಋತು ಪ್ರಭು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.ಸಮಂತಾ ಋತು ಪ್ರಭು ಯಶೋಧ ಎನ್ನುವ ಸಿನಿಮಾದಲ್ಲಿ ಅಭಿಯನಸಿದ್ದು, ಅದು ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ಕನ್ನಡದಲ್ಲೂ ಬಿಡುಗಡೆಯಾಗಲಿದೆ.ಈ ಸಿನಿಮಾದ ಟ್ರೈಲರ್ ನಾಳೆ ಸಂಜೆ 5.36 ಕ್ಕೆ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಈ ಮೂಲಕ ಸಮಂತಾ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ.-Edited by Rajesh Patil