ಇದೀಗ ತೆಲುಗು ಮಾಧ್ಯಮವೊಂದು ಸಮಂತಾ ಅವರ ಪಿಆರ್ ಟೀಂ ನಾಗಚೈತನ್ಯ ಮತ್ತು ನಟಿ ಶೋಭಿತಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದೆ ಎಂದು ವರದಿ ಪ್ರಕಟಿಸಿತ್ತು.ಈ ವರದಿ ಬಗ್ಗೆ ಖಡಕ್ ಉತ್ತರ ಕೊಟ್ಟಿರುವ ಸಮಂತಾ ‘ಒಬ್ಬ ಹುಡುಗಿಯ ಹೆಸರು ಹುಡುಗನ ಜೊತೆ ಥಳುಕು ಹಾಕಿಕೊಂಡರೆ ಇರಬಹುದು ಎನ್ನುತ್ತಾರೆ. ಆದರೆ ಹುಡುಗನ ಹೆಸರು ಕೇಳಿಬಂದರೆ ಹುಡುಗಿಯೇ ಕತೆ ಕಟ್ಟಿರಬಹುದು ಅಂತಾರೆ. ಸ್ವಲ್ಪವಾದರೂ ಬುದ್ಧಿ ಬೆಳೆಸಿಕೊಳ್ಳಿ. ನಾವಿಬ್ಬರೂ ನಮ್ಮ ಪಾಡಿಗೆ ನಾವಿದ್ದೇವೆ. ನೀವೂ