ಹೈದರಾಬಾದ್: ಸಮಂತಾ ಋತು ಪ್ರಭು ಇಂದು ದಕ್ಷಿಣ ಭಾರತದ ಟಾಪ್ ನಟಿಯಾಗಿರಬಹುದು. ಗಳಿಕೆ ವಿಚಾರದಲ್ಲಿ ನಂ.1 ಇರಬಹುದು. ಆದರೆ ಬಾಲ್ಯದಲ್ಲಿ ಅವರ ಜೀವನ ತೀರಾ ಕಷ್ಟಕರವಾಗಿತ್ತಂತೆ! ಹೀಗಂತ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.ಬಾಲ್ಯದಲ್ಲಿ ಚೆನ್ನಾಗಿ ಓದಿದರೆ ಮುಂದೆ ಒಳ್ಳೆ ನೆಲೆ ಕಂಡುಕೊಳ್ಳುತ್ತಿ ಎಂದು ಹೇಳಲಾಗುತ್ತಿತ್ತು. ಹಾಗೆಯೇ ನಾನು ಚೆನ್ನಾಗಿ ಓದಿದೆ. ಎಸ್ ಎಸ್ ಎಲ್ ಸಿ, ಪಿಯುಸಿ, ಕಾಲೇಜಿನಲ್ಲಿ ಟಾಪರ್ ಆಗಿದ್ದೆ. ಆದರೆ ಬಳಿಕ ಹೈಯರ್ ಸ್ಟಡಿ ಮಾಡಬೇಕು ಎಂದಾಗ ನನ್ನ