ಹೈದರಾಬಾದ್: ಕಾಫಿ ವಿತ್ ಕರಣ್ ಶೋನಲ್ಲಿ ಪಾಲ್ಗೊಂಡ ನಟಿ ಸಮಂತಾ ಋತು ಪ್ರಭು ಮಾಜಿ ಪತಿ ನಾಗಚೈತನ್ಯ ಮತ್ತು ತಮ್ಮ ನಡುವಿನ ವಿರಸದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.ನಾಗಚೈತನ್ಯ ಬಗ್ಗೆ ಈಗ ನಿಮ್ಮ ಭಾವನೆ ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಮಂತಾ, ‘ನಾಗಚೈತನ್ಯ ಮೇಲೆ ನನಗೆ ಕೋಪವಿದೆ. ಒಂದು ವೇಳೆ ನಮ್ಮಿಬ್ಬರನ್ನು ಒಂದೇ ರೂಂನಲ್ಲಿ ಕೂಡಿ ಹಾಕಿ ಹರಿತ ಆಯುಧವೇನಾದರೂ ಇಟ್ಟರೆ ದೇವರೇ ಗತಿ’ ಎಂದಿದ್ದಾರೆ. ಆ ಮಟ್ಟಿಗೆ ಹಳೇ ಗಂಡನ