ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿದ್ದ ಪುಷ್ಪ ಭಾಗ 1 ರಲ್ಲಿ ಸಮಂತಾ ಋತು ಪ್ರಭು ಐಟಂ ಹಾಡೊಂದರಲ್ಲಿ ಕುಣಿದು ಭರ್ಜರಿ ಸದ್ದು ಮಾಡಿದ್ದರು.ಇದೀಗ ಅವರು ಮತ್ತೊಂದು ಬಹುನಿರೀಕ್ಷಿತ ಸಿನಿಮಾದಲ್ಲಿ ಐಟಂ ಹಾಡಿಗೆ ಕುಣಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅದುವೇ ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಲೈಗರ್’.ಈ ಸಿನಿಮಾ ಈಗಾಗಲೇ ಸಾಕಷ್ಟು ಕಾರಣಗಳಿಗೆ ಸುದ್ದಿಯಲ್ಲಿದೆ. ಇನ್ನು, ಪುಷ್ಪದಲ್ಲಿ ಸಮಂತಾ ಐಟಂ ಹಾಡು ಮಾಡಿದ್ದ ಮೋಡಿ ನೋಡಿದ ಮೇಲೆ ಲೈಗರ್