ಹೈದರಾಬಾದ್: ಬಿಗ್ ಬಾಸ್ ಶೋ ತೆಲುಗಿನಲ್ಲೂ ಭರ್ಜರಿ ಹಿಟ್ ಆಗುತ್ತಿದೆ. ಈ ಜನಪ್ರಿಯ ರಿಯಾಲಿಟಿ ಶೋನಲ್ಲಿ ಇದುವರೆಗೆ ನಟ ನಾಗಾರ್ಜುನ ನಿರೂಪಕರಾಗಿದ್ದರು.ಆದರೆ ಈಗ ನಾಗಾರ್ಜುನ ಬಿಟ್ಟು ಅವರ ಮಾಜಿ ಸೊಸೆ ಸಮಂತಾಗೆ ಮಣೆ ಹಾಕಲು ವಾಹಿನಿ ನಿರ್ಧರಿಸಿದೆಯಂತೆ. ಹೊಸ ಸೀಸನ್ ಗೆ ಸಮಂತಾರನ್ನು ನಿರೂಪಕರಾಗಿ ಕರೆತರಲು ವಾಹಿನಿ ಪ್ರಯತ್ನ ನಡೆಸಿದೆಯಂತೆ.ಸದ್ಯಕ್ಕೆ ಸಮಂತಾ ಕೂಡಾ ತೆಲುಗಿನಲ್ಲಿ ಯಾವ ಸ್ಟಾರ್ ನಟರಿಗೂ ಕಮ್ಮಿಯಿಲ್ಲ. ಅವರ ಸ್ಟಾರ್ ವಾಲ್ಯೂ ಬಳಸಿಕೊಳ್ಳಲು ವಾಹಿನಿ ಮುಂದಾಗಿದೆ. ಈ