ಹೈದರಾಬಾದ್: ನಾಗಚೈತನ್ಯ-ಸಮಂತಾ ನಡುವಿನ ದಾಂಪತ್ಯದಲ್ಲಿ ಬಿರುಕಿಗೆ ಮಗುವಿನ ವಿಚಾರವೂ ಕಾರಣ ಎಂಬ ರೂಮರ್ಸ್ ಹಬ್ಬಿತ್ತು. ಈ ಬಗ್ಗೆ ನಿರ್ಮಾಪಕಿ ನೀಲಿಮಾ ಗುಣ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.ಸಮಂತಾಗೆ ಮಗು ಮಾಡಿಕೊಳ್ಳಲು ಇಷ್ಟವಿರಲಿಲ್ಲ ಎಂಬ ಸುದ್ದಿಗಳನ್ನು ನಿರಾಕರಿಸಿರುವ ನೀಲಿಮಾ, ‘ಸ್ಯಾಮ್ ಈ ವರ್ಷಾಂತ್ಯಕ್ಕೆ ಮಗು ಮಾಡಿಕೊಳ್ಳುವ ಬಗ್ಗೆ ಪ್ಲ್ಯಾನ್ ಮಾಡಿದ್ದರು. ಹೀಗಾಗಿ ನಮ್ಮ ಸಿನಿಮಾದ ಶೂಟಿಂಗ್ ನ್ನು ಆಗಸ್ಟ್ ಒಳಗೆ ಮುಗಿಸಲು ಸೂಚಿಸಿದ್ದರು. ಮಗು ಮಾಡಿಕೊಳ್ಳುವ ನಿಟ್ಟಿನಲ್ಲಿ ಆ ಬಳಿಕ ಕೆಲವು ಕಾಲ ವಿಶ್ರಾಂತಿ