ಬೆಂಗಳೂರು: ರಿಯಾಲಿಟಿ ಶೋ ಸ್ಪರ್ಧಿ ಪುಟಾಣಿ ಸಮನ್ವಿ ಮತ್ತು ತಾಯಿಗೆ ಆದ ರಸ್ತೆ ಅಪಘಾತದಲ್ಲೂ ದೇವರು ಒಂದು ಮಟ್ಟಿಗೆ ಈ ಕುಟುಂಬದ ಮೇಲೆ ಕರುಣೆ ತೋರಿದ್ದಾನೆ ಎನ್ನಬಹುದು.