ಚೆನ್ನೈ : ನಟಿ ಸಮಂತಾ ತಮಿಳು ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ಅವರು ಪ್ರಸ್ತುತ ವಿಘ್ನೇಶ್ ಶಿವನ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಅವರು ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಸ್ಯಾಮ್ ಜಾಮ್ ಎಂಬ ಲೈವ್ ಪ್ರಶ್ನೋತ್ತರ ಕಾರ್ಯಕ್ರವನ್ನು ಆಯೋಜಿಸುತ್ತಿದ್ದಾರೆ. ಈ ನಡುವೆ ನಟಿ ಸಮಂತಾ ನಟಿ ರಕುಲ್ ಪ್ರೀತ್ ಸಿಂಗ್ ಮನೆಗೆ ಈ ಉಡುಗೊರೆಯನ್ನು ಕಳುಹಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.ಹೌದು. ನಟಿ ರಕುಲ್ ಪ್ರೀರ್ ಸಿಂಗ್ ಸಮಂತಾ ಅವರ ಸ್ನೇಹಿತೆಯರಲ್ಲಿ ಒಬ್ಬರು. ಹೀಗಾಗಿ