ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕವೇ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಸಂಯುಕ್ತಾ ಹೆಗ್ಡೆ ಗೆ ಈಗ ಮತ್ತೊಬ್ಬ ತಮಿಳು ನಟನ ಜೊತೆ ಅಭಿನಯಿಸುವ ಅವಕಾಶ ದಕ್ಕಿದೆ.