ಬೆಂಗಳೂರು: ಸಂಚಾರಿ ವಿಜಯ್ ಅಭಿನಯದ ಪುಕ್ಸಟೆ ಲೈಫ್ ಪುರುಸೊತ್ತೆ ಇಲ್ಲ ಎಂಬ ಸಿನಿಮಾ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಸಿನಿಮಾ ಸೆಪ್ಟೆಂಬರ್ 24 ರಂದು ತೆರೆಗೆ ಬರಲಿದೆ.ಈ ಸಿನಿಮಾದ ಪ್ರಚಾರಕ್ಕೆ ಸಿನಿಮಾ ತಂಡ ವಿಶಿಷ್ಟವಾಗಿ ಪ್ರಚಾರ ಮಾಡಿದೆ. ಸಿನಿಮಾ ಪ್ರಚಾರಕ್ಕಾಗಿ ವಿಶೇಷ ಆನಿಮೇಟೆಡ್ ವಿಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ ಈ ವಿಡಿಯೋದಲ್ಲಿ ಸಂಚಾರಿ ವಿಜಯ್ ಚಿತ್ರರಂಗದ ದಿವಂಗತ ದಿಗ್ಗಜ ಕಲಾವಿದರೊಂದಿಗೆ ಸಿನಿಮಾ ನೋಡುವಂತೆ ಮನವಿ ಮಾಡುತ್ತಿರುವಂತೆ ಪ್ರಕಟಿಸಲಾಗಿದೆ.ಈ ಆನಿಮೇಟೆಡ್ ವಿಡಿಯೋದಲ್ಲಿ