ಬೆಂಗಳೂರು: ಸ್ಯಾಂಡಲ್ ವುಡ್ ನ ಖಳ ನಟ ಧರ್ಮ ವಿರುದ್ಧ ಮಹಿಳೆಯೊಬ್ಬರಿಗೆ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ ಹಾಕಿದ ಆರೋಪ ಹೊರಿಸಲಾಗಿದೆ. ಧರ್ಮ ತನ್ನ ಕಾರು ಚಾಲಕ ನವೀನ್ ಮೂಲಕ ಮಹಿಳೆಯೊಬ್ಬರನ್ನು ಆರ್ ಆರ್ ನಗರಕ್ಕೆ ಶೂಟಿಂಗ್ ಇದೆ ಎಂದ ಕರೆಸಿಕೊಂಡಿದ್ದ. ಬಳಿಕ ದಿಡೀರ್ ಆಗಿ ಶೂಟಿಂಗ್ ಕ್ಯಾನ್ಸಲ್ ಆಗಿದೆ ಎಂದು ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಮತ್ತು ಬರುವ ಔಷಧಿ ಹಾಕಿದ ಊಟ ಕೊಡಿಸಿ ಅಶ್ಲೀಲವಾಗಿ ವಿಡಿಯೋ