ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಜನ್ಮದಿನ. ಕಾಕತಾಳೀಯವೆಂಬಂತೆ ಸ್ಯಾಂಡಲ್ ವುಡ್ ನ ಅನೇಕ ತಾರೆಯರಿಗೆ ಇಂದೇ ಜನ್ಮದಿನ. ಅವರು ಯಾರೆಂದು ನೋಡೋಣ.ಕಿರುತೆರೆಯ ಸೂಪರ್ ಸ್ಟಾರ್ ಅನಿರುದ್ಧ್ ಜತ್ಕಾರ್: ಜೊತೆ ಜೊತೆಯಲಿ ಧಾರವಾಹಿ ಮೂಲಕ ಕಿರುತೆರೆಯ ಸೂಪರ್ ಸ್ಟಾರ್ ಆಗಿರುವ ಸ್ಯಾಂಡಲ್ ವುಡ್ ನಟ ಅನಿರುದ್ಧ್ ಜತ್ಕಾರ್ ಗೆ ಇಂದು ಜನ್ಮದಿನ. ಆದರೆ ಅವರೂ ಕೂಡಾ ಪುನೀತ್ ರಾಜ್ ಕುಮಾರ್ ಅಕಾಲಿಕ ಅಗಲುವಿಕೆಯ ನೋವಿಗೆ ಸಂತಾಪ ಸೂಚಕವಾಗಿ ಇಂದು