ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕಲವು ನಟರು ಕೆಲವೇ ಸಿನಿಮಾ ಮಾಡಿದರೂ ಜನ ಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿದು ಬೇಗನೇ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಚಿರಂಜೀವ ಸರ್ಜಾ ಅಲ್ಲದೆ, ಈ ರೀತಿ ಜನರಿಗೆ ತೀರಾ ಆಘಾತ ತಂದ ಸಾವುಗಳು ಯಾವ ನಟರದ್ದೆಲ್ಲಾ ನೋಡೋಣ. ಶಂಕರ್ ನಾಗ್ ಸಾವು ದಿವಂಗತ ನಟ, ನಿರ್ದೇಶಕ ಶಂಕರ್ ನಾಗ್ ಅತೀ ಕಿರಿಯ ವಯಸ್ಸಿಗೆ ಅನೇಕ ಸಾಧನೆ ಮಾಡಿದ ವ್ಯಕ್ತಿ. ಅವರು ಅಪಘಾತದಲ್ಲಿ ತೀರಿಕೊಂಡಿದ್ದು ಎಲ್ಲರಿಗೂ