ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟರು ಅನೇಕರು ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ಪೈಕಿ ಕಿಚ್ಚ ಸುದೀಪ್, ಉಪೇಂದ್ರ, ರಕ್ಷಿತ್ ಶೆಟ್ಟಿ ಮುಂತಾದವರ ಹೆಸರು ಸೇರ್ಪಡೆಯಾಗುತ್ತದೆ.ಈ ವರ್ಷ ಕೆಲವು ಖ್ಯಾತ ನಟರು ಅಭಿನಯದ ಜೊತೆಗೆ ನಿರ್ದೇಶನದ ಜವಾಬ್ಧಾರಿಯನ್ನೂ ಹೊತ್ತುಕೊಳ್ಳಲಿದ್ದಾರೆ. ಈ ಪೈಕಿ ರಿಯಲ್ ಸ್ಟಾರ್ ಉಪೇಂದ್ರ ಈಗಾಗಲೇ ತಮ್ಮ ನಿರ್ದೇಶನದ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಕೂಡಾ ಸಲಗ ಯಶಸ್ಸಿನ ಖುಷಿಯಲ್ಲಿ ಎರಡನೇ ಸಿನಿಮಾ ನಿರ್ದೇಶನದ ಸ್ಕ್ರಿಪ್ಟ್