ಸ್ಯಾಂಡಲ್ ವುಡ್ ನ ಕೆಲವರಿಗೆ ಡ್ರಗ್ ಮಾಫಿಯಾದ ಕೇಸ್ ಉರುಳಾಗುತ್ತಿರುವುದು ಪಕ್ಕಾ ಆಗಿದೆ. ಇನ್ನೊಂದೆಡೆ ಸೆಲೆಬ್ರೆಟಿಗಳಿಗೆ ಕೊರೊನಾ ವೈರಸ್ ಕಾಟ ಕೊಡುತ್ತಿದೆ.ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.ಈ ವಿಷಯವನ್ನು ಅವರೇ ಟ್ಟಿಟ್ಟರ್ ನಲ್ಲಿ ತಿಳಿಸಿದ್ದು, ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಕೊರೊನಾ ಬಂದಿರೋದನ್ನು ಖಚಿತಪಡಿಸಿದ್ದಾರೆ. ಅಲ್ಲದೇ ಐಸೋಲೇಟ್ ಆಗಿರೋದಾಗಿಯೂ ಬರೆದುಕೊಂಡಿದ್ದಾರೆ.Sharmiela Mandre @sharmilamandreHi everybody , Me and a few of my