ಬೆಂಗಳೂರು: 2021 ಇನ್ನೇನು ಮಗಿಯುತ್ತಾ ಬಂತು. ಕೊರೋನಾ, ಲಾಕ್ ಡೌನ್ ಗಳ ನಡುವೆ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗಿ ಗೆದ್ದ ಸಿನಿಮಾಗಳು ಯಾವುವು ನೋಡೋಣ.ರಾಬರ್ಟ್: ಲಾಕ್ ಡೌನ್ ಮುಗಿದ ತಕ್ಷಣ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡಿತ್ತು. ಚಿತ್ರರಂಗಕ್ಕೆ ಹೊಸ ಭರವಸೆ ಕೊಟ್ಟ ಚಿತ್ರವಿದು. ಪೊಗರು: ರಾಬರ್ಟ್ ಬಳಿಕ ಚಿತ್ರರಂಗಕ್ಕೆ ಮತ್ತೊಂದು ಹಿಟ್ ಕೊಟ್ಟಿದ್ದು ಧ್ರುವ ಸರ್ಜಾ ಅಭಿನಯದ ಪೊಗರು. ಆರಂಭದಲ್ಲಿ ಕೊಂಚ