ಬೆಂಗಳೂರು: ಕೊರೋನಾ ಒಂದು ಹಂತಕ್ಕೆ ಬಂದು ನಿಂತಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸಿನಿಮಾ ಚಟುವಟಿಕೆಗಳು ಜೋರಾಗಿವೆ. ಹಲವು ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡರೆ ಮತ್ತೆ ಕೆಲವು ರಿಲೀಸ್ ಗೆ ಸಿದ್ಧವಾಗಿ ನಿಂತಿವೆ.ಜೇಮ್ಸ್, ಕೆಜಿಎಫ್ 2, ಲವ್ ಮಾಕ್ಟೇಲ್ 2, ಫೋರ್ ವಾಲ್ಸ್, ಓಲ್ಡ್ ಮಾಂಕ್ ಸಿನಿಮಾ ತಂಡಗಳು ಈಗಾಗಲೇ ರಿಲೀಸ್ ದಿನಾಂಕ ಪಕ್ಕಾ ಮಾಡಿಕೊಂಡಿವೆ.ಇದಲ್ಲದೆ, ವಿಕ್ರಾಂತ್ ರೋಣ, ಬೈ ಟು ಲವ್, ಏಕ್ ಲವ್ ಯಾ,