ಬೆಂಗಳೂರು: ಮತ್ತೊಂದು ಶುಭ ಶುಕ್ರವಾರ ಬಂದಿದ್ದು, ಮತ್ತಷ್ಟು ಸಿನಿಮಾಗಳ ರಿಲೀಸ್ ಸಮಾಚಾರ ಹೊತ್ತು ತಂದಿದೆ.ಪ್ರತಿಭಾವಂತ ನಟರ ಗುಂಪು ಒಂದೇ ಕಡೆ ಸೇರಿದರೆ ಏನಾಗುತ್ತದೆ? ಅದೇ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾದಲ್ಲಿ ಆಗುತ್ತಿದೆ. ಕಾಣೆಯಾದವರ ಬಗ್ಗೆ ಪ್ರಕಟಣೆ ಎಂಬ ಸಿನಿಮಾ ಇಂದು ಬಿಡುಗಡೆಯಾಗುತ್ತಿದ್ದು, ಈಗಾಗಲೇ ಟ್ರೈಲರ್, ಪ್ರಚಾರದಿಂದ ಎಲ್ಲರ ಗಮನಸೆಳೆದಿದೆ. ರಂಗಾಯಣ ರಘು, ತಬಲಾ ನಾಣಿ, ಚಿಕ್ಕಣ್ಣ, ಆಶಿಕಾ ರಂಗನಾಥ್ ಮುಂತಾದವರ ತಾರಾಗಣ ಈ ಸಿನಿಮಾದಲ್ಲಿದೆ.ಇನ್ನು, ರಂಗಾಯಣ ರಘು, ಮಯೂರಿ ಕ್ಯಾತರಿ