ಬೆಂಗಳೂರು: ಲಾಕ್ ಡೌನ್ ಮುಗಿದು ಸಿನಿಮಾ ಚಿತ್ರೀಕರಣಕ್ಕೆ, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಚಿತ್ರರಂಗದ ಮಂದಿಗೆ ಕೆಲಸ ಸಾಗಬೇಕೆಂದರೆ ಮುಖ್ಯವಾಗಿ ಬೇಕಾದುದು ಥಿಯೇಟರ್. ಚಿತ್ರಮಂದಿರ ತೆರೆಯದೇ ಕೇವಲ ಸಾಲು ಸಾಲು ಚಿತ್ರಗಳನ್ನು ನಿರ್ಮಿಸಿದರೆ ಏನು ಪ್ರಯೋಜನ? ಆದಾಯ ಎಲ್ಲಿಂದ ಬರಬೇಕು? ಇದು ಸದ್ಯಕ್ಕೆ ಚಿತ್ರ ನಿರ್ಮಾಪಕರ ಚಿಂತೆಗೆ ಕಾರಣ.ಸ್ಟಾರ್ ನಟರ ಸಿನಿಮಾಗಳನ್ನು ಆನ್ ಲೈನ್ ಆಪ್ ಗಳ ಮೂಲಕ ಬಿಡುಗಡೆ ಮಾಡಲೂ ಮನಸ್ಸಿಲ್ಲ. ಇತ್ತ