WDಬೆಂಗಳೂರು: ಕನ್ನಡ ಮೂವರು ದಿಗ್ಗಜ ಕಲಾವಿದರಿಗೆ ಇಂದು ಒಂದೇ ದಿನ ಜನ್ಮದಿನದ ಸಂಭ್ರಮ. ಸಾಹಸಸಿಂಹ ಡಾ. ವಿಷ್ಣುವರ್ಧನ್, ಉಪೇಂದ್ರ, ನಟಿ ಶ್ರುತಿಗೆ ಇಂದು ಜನ್ಮದಿನ.ಸಾಹಸಸಿಂಹ ಡಾ. ವಿಷ್ಣುವರ್ಧನ್ 73 ನೇ ಜನ್ಮಜಯಂತಿ ಇಂದು. ಇದರ ಪ್ರಯುಕ್ತ ಇಂದು ಮೈಸೂರಿನ ಡಾ.ವಿಷ್ಣುವರ್ಧನ್ ಸ್ಮಾರಕದಲ್ಲಿ ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಜತ್ಕಾರ್ ಅಭಿಮಾನಿಗಳೊಂದಿಗೆ ಕಾಲ ಕಳೆಯಲಿದ್ದಾರೆ.ಇನ್ನು, ರಿಯಲ್ ಸ್ಟಾರ್ ಉಪೇಂದ್ರಗೆ ಈ ಬಾರಿ ಜನ್ಮದಿನ ವಿಶೇಷವಾಗಿದೆ. ಅವರು ನಿರ್ದೇಶಿಸಿ, ನಟಿಸಿರುವ ಯುಐ