ಬೆಂಗಳೂರು: ಲಾಕ್ ಡೌನ್ ಎಂಬುದು ಜನರ ಜೀವನದಲ್ಲಿ ಎಷ್ಟು ಬದಲಾವಣೆ ತಂದಿದೆಯೋ ಅಷ್ಟೇ ಟ್ರೆಂಡ್ ಕೂಡಾ ಬದಲಾಯಿಸಿದೆ. ಸ್ಯಾಂಡಲ್ ವುಡ್ ನ ಬಹುತೇಕ ನಟರು ಈಗ ಗಡ್ಡಧಾರಿಗಳಾಗಿದ್ದಾರೆ! ಎಲ್ಲವೂ ಲಾಕ್ ಡೌನ್ ಇಫೆಕ್ಟ್.ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್, ಕಿರುತೆರೆ ಸ್ಟಾರ್ ನಟ ಚಂದನ್ ಕುಮಾರ್, ಜಗ್ಗೇಶ್ ಸೇರಿದಂತೆ ಅನೇಕ ನಟರು ಈಗಾಗಲೇ ತಮ್ಮ ಗಡ್ಡ ಲುಕ್ ಮೂಲಕ ಗಮನ ಸೆಳೆದಿದ್ದಾರೆ.ಅನಿವಾರ್ಯವಾಗಿ ಶೇವಿಂಗ್,