Widgets Magazine

ಡ್ರಗ್ ಮಾಫಿಯಾ: ರಾಹುಲ್ ಜತೆಗಿರುವ ಖ್ಯಾತ ನಟ-ನಟಿಯರು, ನಿರ್ದೇಶಕರು!

ಬೆಂಗಳೂರು| Krishnaveni K| Last Modified ಸೋಮವಾರ, 14 ಸೆಪ್ಟಂಬರ್ 2020 (09:19 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ರಾಹುಲ್ ಶೆಟ್ಟಿ ಜತೆಗಿರುವ ಸ್ಯಾಂಡಲ್ ವುಡ್ ನಟ-ನಟಿಯರು, ನಿರ್ದೇಶಕರ ಫೋಟೋಗಳು ಈಗ ವೈರಲ್ ಆಗುತ್ತಿದೆ.

 
ಸಂಜನಾ ಆಪ್ತನಾಗಿರುವ ರಾಹುಲ್ ಜತೆಗೆ ಸಂಗೀತ ನಿರ್ದೇಶಕ ಗುರುಕಿರಣ್, ನಿರ್ಮಾಪಕ ಮಂಜು ಆತ್ಮೀಯವಾಗಿರುವ ಫೋಟೋಗಳು ವೈರಲ್ ಆಗಿದೆ. ಇದರ ಜತೆಗೆ ರಾಹುಲ್ ಗೆ ಅನೇಕ ರಾಜಕಾರಣಿಗಳೂ ಪರಿಚಿತರು ಎನ್ನಲಾಗಿದೆ. ಇದೀಗ ಇವರೆಲ್ಲರಿಗೂ ಆತಂಕ ಕಾಡಿದೆ.
ಇದರಲ್ಲಿ ಇನ್ನಷ್ಟು ಓದಿ :