ಚೆನ್ನೈ : ಸಂದೀಪ್ ಕಿಶನ್ ಅಭಿನಯದ ಮತ್ತು ಜಿ.ನಾಗೇಶ್ವರ ರೆಡ್ಡಿ ನಿರ್ದೇಶನದ ‘ಗಲ್ಲಿ ರೌಡಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಆದರೆ ಸಂದೀಪ್ ಕಿಶನ್ ಅವರ ಪಾತ್ರವನ್ನು ತೋರಿಸಿರುವ ಈ ಪೋಸ್ಟರ್ ವಿಜಯ್ ಸೇತುಪತಿ ಚಿತ್ರದಿಂದ ನಕಲಿ ಮಾಡಿದ್ದು ಎಂದು ಆರೋಪಿಸಲಾಗಿದೆ.