ಬೆಂಗಳೂರು: ಗಂಡ ಹೆಂಡತಿ ಸಿನಿಮಾ ಖ್ಯಾತಿಯ ಹಾಟ್ ತಾರೆ ಸಂಜನಾ ಗಲ್ರಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿಯೂ ಮತ್ತೆ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ. ಮೀ ಟೂ ಅಭಿಯಾನದ ಸಂದರ್ಭದಲ್ಲಿ ಗಂಡ ಹೆಂಡತಿ ನಿರ್ದೇಶಕರ ವಿರುದ್ಧ ಆರೋಪ ಮಾಡಲು ಹೋಗಿ ಕೊನೆಗೆ ತಾವೇ ಕ್ಷಮೆ ಕೇಳಬೇಕಾದ ಪ್ರಸಂಗ ತಂದುಕೊಂಡಿದ್ದ ಸಂಜನಾ ಮೇಲೆ ಈಗ ಚಿತ್ರ ನಿರ್ಮಾಪಕರೊಬ್ಬರು ಬಾರ್ ನಲ್ಲಿ ಕುಡಿದು ಗಲಾಟೆ ಮಾಡಿದ ಆರೋಪ ಮಾಡಿದ್ದಾರೆ.ಕ್ರಿಸ್ ಮಸ್ ಹಿಂದಿನ ದಿನ ಬಾರ್ ವೊಂದಕ್ಕೆ