ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಸದ್ಯಕ್ಕೆ ಜೈಲಿನಿಂದ ಮುಕ್ತಿಯಿಲ್ಲ. ಅಕ್ಟೋಬರ್ 23 ರವರೆಗೂ ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಬೇಕಿದೆ.ಇಬ್ಬರ ಜಾಮೀನು ಅರ್ಜಿ ತಿರಸ್ಕರಿಸಿದ್ದ ಎನ್ ಡಿಪಿಎಸ್ ಕೋರ್ಟ್ ಹೈಕೋರ್ಟ್ ಮುಂದೆ ಜಾಮೀನು ಸಲ್ಲಿಸಲು ಅವಕಾಶ ನೀಡಿತ್ತು. ಆದರೆ ಇಬ್ಬರ ಕುಟುಂಬಸ್ಥರೂ ಇದುವರೆಗೆ ಹೈಕೋರ್ಟ್ ಕದ ತಟ್ಟಿಲ್ಲ. ಹೀಗಾಗಿ ಇಬ್ಬರಿಗೂ ಜೈಲೇ ಗತಿಯಾಗಿದೆ. ಅಕ್ಟೋಬರ್ 23 ರವರೆಗೂ ಪರಪ್ಪನ ಅಗ್ರಹಾರದಲ್ಲೇ ಕಳೆಯಬೇಕಿದೆ. ಡ್ರಗ್