ಪ್ರಥಮ್, ಭುವನ್ ವಿವಾದ ಬಳಿಕ ಸ್ಯಾಂಡಲ್ ವುಡ್`ನಲ್ಲಿ ಮತ್ತೊಂದು ವಿವಾದ ಹೊಗೆಯಾಡುತ್ತಿದೆ. ಸೂಪರ್ ಟಾಕ್ ಟೈಮ್ ಸಿನಿಮಾದಲ್ಲಿ ದರ್ಶನ್ ಬಗ್ಗೆ ನಟಿ ಸಂಜನಾ ಮಾಡಿದ್ದಾರೆನ್ನಲಾದ ಕಾಮೆಂಟ್ ಭಾರೀ ವಿವಾದ ಸೃಷ್ಟಿಸಿದೆ. ದರ್ಶನ್ ಸಿನಿಮಾದಲ್ಲಿ ಬಿಲ್ಡಪ್ ಜಾಸ್ತಿ ಇರುತ್ತೆ ಎಂಬ ಹೇಳಿಕೆ ಅವರ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಕ್ಷಮೆ ಯಾಚಿಸಬೇಕೆಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿರುವ ಸಂಜನಾ ನಾನು ಯಾವುದೇ