ಬೆಂಗಳೂರು: ಕೆಜಿಎಫ್ 2 ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ ಬಾಲಿವುಡ್ ಸಂಜಯ್ ದತ್ ಅಧೀರ ಲುಕ್ ಬಹಿರಂಗವಾಗಿದೆ.ಇಂದು ಸಂಜು ಬಾಬ ಬರ್ತ್ ಡೇ ಇದ್ದು, ಆ ನಿಮಿತ್ತ ಕೆಜಿಎಫ್ ಚಿತ್ರತಂಡ ಅವರ ಅಧೀರ ಲುಕ್ ಬಹಿರಂಗಗೊಳಿಸಿದೆ. ಕ್ರೂರ ಅಧೀರನ ಲುಕ್ ಭರ್ಜರಿಯಾಗಿದೆ.ಜತೆಗೆ ಈ ಪೋಸ್ಟರ್ ಬಿಡುಗಡೆಯಾದ ಬಳಿಕ ಸಂಜಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2 ಚಿತ್ರತಂಡಕ್ಕೆ, ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇದಕ್ಕಿಂತ ಉತ್ತಮ ಬರ್ತ್ ಡೇ