ಮುಂಬೈ: ಕೆಜಿಎಫ್ 2 ಸಿನಿಮಾದಲ್ಲಿ ಅಧೀರ ಪಾತ್ರ ಮಾಡಿರುವ ಸಂಜಯ್ ದತ್ ಗೆ ಸಿಕ್ಕ ಎಂಟ್ರಿ ಬಹುಶಃ ಬಾಲಿವುಡ್ ನಲ್ಲೂ ಸಿಕ್ಕಿರಲಿಕ್ಕಿಲ್ಲ.ಇದನ್ನು ಚಿತ್ರ ನೋಡಿದ ಯಾರೇ ಆದರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಧೀರ-ರಾಕಿ ಭಾಯ್ ನಡುವಿನ ಫೈಟ್ ಈ ಸಿನಿಮಾದ ಹೈಲೈಟ್.ಇನ್ನೊಂದೆಡೆ ರವೀನಾ ಟಂಡನ್ ಕೂಡಾ ಬಾಲಿವುಡ್ ಸಿನಿಮಾಗಳನ್ನು ಹೋಲಿಸಿದರೆ ಇಲ್ಲಿ ಅವರ ಅಭಿನಯಕ್ಕೆ ಹೆಚ್ಚು ಸ್ಕೋಪ್ ನೀಡಲಾಗಿದೆ. ಹೀಗಾಗಿ ಸಂಜಯ್ ದತ್ ಮತ್ತು ರವೀನಾ ಟಂಡನ್ ಪಾಲಿಗೂ ಕೆಜಿಎಫ್