ಬೆಂಗಳೂರು: ಕ್ಯಾಬ್ ಚಾಲಕನಿಂದ ತನಗೆ ಮತ್ತು ಸಂಗಡಿಗರಿಗೆ ಕಿರುಕುಳವಾಗಿದೆ ಎಂದು ಆರೋಪಿಸಿ ನಟಿ ಸಂಜನಾ ಗಲ್ರಾನಿ ದೂರು ನೀಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ತಮಗಾದ ಕೆಟ್ಟ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಕೆಎ 50-8960 ಸಂಖ್ಯೆಯ ಕಾರಿನಲ್ಲಿ ನಾವು ನಾಲ್ಕು ಜನ ಪ್ರಯಾಣ ಮಾಡುತ್ತಿದ್ದೆವು. ಉಸಿರುಗಟ್ಟಿದಂತಾಗುತ್ತದೆ ಎಂದು ಕ್ಯಾಬ್ ಚಾಲಕನಿಗೆ ಎಸಿ ಚಾಲೂ ಮಾಡಲು ಹೇಳಿದೆವು. ಆತ ಕೇವಲ ಒಂದು ಪಾಯಿಂಟ್ ಗೆ ಏರಿಸಿ ಹೆಚ್ಚು ಮಾಡಲು ಸಾಧ್ಯವಿಲ್ಲ ಎಂದ. ಒತ್ತಾಯ ಮಾಡಿದರೆ ಅರ್ಧದಲ್ಲೇ