ಬೆಂಗಳೂರು: ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾಗಿರುವ ನಟಿ ಸಂಜನಾ ಗಲ್ರಾನಿ ಈಗ ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ.ಸಂಜನಾ ಆಗಾಗ ಬೇಬಿ ಕೇರ್ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಾರೆ. ಈ ಬಾರಿ ಮಗುವಿಗೆ ಯಾವುದೇ ಕಿರಿ ಕಿರಿಗಳಿಲ್ಲದೇ ಹೇಗೆ ಸ್ನಾನ ಮಾಡಿಸಬಹುದು ಎಂದು ತಮ್ಮ ಮಗನನ್ನೇ ಇಟ್ಟುಕೊಂಡು ವಿಡಿಯೋ ಮಾಡಿದ್ದಾರೆ.ಇದಕ್ಕೂ ಮೊದಲು ವಿವರಣೆ ನೀಡುವಾಗ ಸಂಜನಾ ‘ನನ್ನ ಮಗುವಿಗೆ ಇಂಡಿಯನ್ ಸ್ಟೈಲಲ್ಲಿ ಎಣ್ಣೆ ಹಾಕಿ