ಬೆಂಗಳೂರು: ಇಂಥಾ ಅಭಿಮಾನಿಗಳನ್ನು ಪಡೆದ ನಾವೇ ಧನ್ಯ. ಹೀಗಂತ ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬರು ಪುನೀತ್ ಚಿತ್ರವನ್ನು ಬರೆದಿದ್ದನ್ನು ನೋಡಿ ಸಂತೋಷ್ ಈ ಮಾತು ಹೇಳಿದ್ದಾರೆ. ಅದರಲ್ಲೇನಿದೆ ವಿಷಯ ಅಂತೀರಾ?ಈ ಅಭಿಮಾನಿ ವಿಕಲಚೇತನ. ಕೈಗಳು ಸರಿಯಾಗಿಲ್ಲದಿದ್ದರೂ ಪುನೀತ್ ರ ಚಿತ್ರವನ್ನು ನಿಜವೇನೋ ಎಂಬಷ್ಟು ಜೀವಂತಿಕೆ ತುಂಬಿ ಚಿತ್ರಿಸಿದ್ದಾನೆ. ಹೀಗಾಗಿ ಈತನ ಕೈಚಳಕಕ್ಕೆ ಸೋತ ಸಂತೋಷ್ ಆನಂದ್ ರಾಮ್ ‘ಇಂತಹ