Widgets Magazine

ಅಕುಲ್ ಜತೆಗೆ ಸಂತೋಷ್, ಯುವರಾಜ್ ಗೂ ಸಿಸಿಬಿ ಡ್ರಿಲ್

ಬೆಂಗಳೂರು| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (10:41 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕ ಅಕುಲ್ ಬಾಲಾಜಿ ಜತೆಗೆ ಸಿಸಿಬಿ ನೋಟಿಸ್ ಪಡೆದಿದ್ದ ನಟ ಸಂತೋಷ್ ಆರ್ಯನ್, ಯುವ ರಾಜಕಾರಣಿ ಆರ್.ವಿ. ಯುವರಾಜ್ ಕೂಡಾ  ವಿಚಾರಣೆಗೆ ಹಾಜರಾಗಿದ್ದಾರೆ.

 
ಡ್ರಗ್ ಪೆಡ್ಲರ್ ಆರೋಪಿ ವೈಭವ್ ಜೈನ್ ಜತೆಗೆ ಸಂತೋಷ್ ಹಿಂದೆ ವ್ಯವಹಾರ ನಡೆಸಿದ್ದರು. ಈ ಹಿನ್ನಲೆಯಲ್ಲಿ ಸಂತೋಷ್ ಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೂ ಮೊದಲು ಮಾಧ‍್ಯಮಗಳಿಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :